¡Sorpréndeme!

ಸ್ಯಾಂಡಲ್ ವುಡ್ ನಲ್ಲಿ ನಾಯಕಿಯಾದ 'ಕಾನ್ಸ್ ಟೇಬಲ್ ಸರೋಜ' | Filmibeat Kannada

2018-03-09 2 Dailymotion

ಟಗರು ಸಿನಿಮಾ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವ ನಟಿ ತ್ರಿವೇಣಿ. ಸಾಮಾನ್ಯವಾಗಿ ಇವರನ್ನ ತ್ರಿವೇಣಿ ಅಂತ ಪರಿಚಯ ಮಾಡಿಸಿದರೆ ಗೊತ್ತಾಗುವುದಿಲ್ಲ. ಕಾನ್ಸ್ ಟೇಬಲ್ ಸರೋಜ ಅಂದರೆ ಎಲ್ಲರಿಗೂ ತಿಳಿಯುತ್ತೆ. ಹೌದು ಟಗರು ಚಿತ್ರದ ಕಾನ್ಸ್ ಟೇಬಲ್ ಸರೋಜ ಈಗ ನಾಯಕಿಯಾಗಿ ಚಿತ್ರರಂಗದಲ್ಲಿ ಬಡ್ತಿ ಪಡೆದಿದ್ದಾರೆ.
Kannada actress Triveni is acting as heroine in Chiranjeevi Sarja's Rajamaranda film, Triveni acting in Tagaru movie as a Constable Saroja character.